ವಿದೇಶತಾರಕಕ್ಕೇರಿದ ಯೆಮೆನ್ ಬಿಕ್ಕಟ್ಟು: ಹೌತಿ ಪಡೆಗಳ ಮೇಲೆ ಮುಗಿಬಿದ್ದ ಅಮೆರಿಕ ಸೇನೆ!
ಉಗ್ರರ ದಾಳಿ ಮತ್ತು ಆಂತರಿಕ ಸಂಘರ್ಷದಿಂದ ತಲ್ಲಣಿಸಿ ಹೋಗಿರುವ ಯೆಮೆನ್ ಇದೀಗ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದು, ಇದೀಗ ನೇರವಾಗಿ ಅಮೆರಿಕ ಪಡೆಗಳು ಇರಾನ್ ಮಿತ್ರಪಡೆ ಹೌತಿ ಪಡೆಗಳ ಮೇಲೆ ನೇರ ದಾಳಿ ನಡೆಸುತ್ತಿವೆ.