ರಾಜ್ಯಸ್ವಿಗ್ಗಿಯಲ್ಲಿ ಅತೀ ಹೆಚ್ಚು ವ್ಯಯಿಸಿದ ಬೆಂಗಳೂರಿಗರು: ಹಣ್ಣು, ಮಾಂಸ, ಐಸ್ ಕ್ಯೂಬ್ ಅತೀ ಹೆಚ್ಚು ಆರ್ಡರ್ ಮಾಡಿದ ತಿನಿಸುಗಳು!
ಆನ್ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ 7ನೇ ಆವೃತ್ತಿ 'ಹೌ ಇಂಡಿಯಾ ಸ್ವಿಗ್ಗಿ ಡಿ 2022'ರನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗೆ ಅತಿ ಹೆಚ್ಚು ಆರ್ಡರ್ ಮಾಡಿದ ಪ್ರಮುಖ ಮೂರು ಭಾರತೀಯ ನಾಗರಿಕರಲ್ಲಿ ಬೆಂಗಳೂರಿಗರು ಸೇರಿದ್ದಾರೆಂಬುದು ತಿಳಿದುಬಂದಿದೆ.