ವಿದೇಶಹೋರಾಟದ ಛಲ! ಕ್ಯಾನ್ಸರ್, ಕೋವಿಡ್-19 ನಿಂದ ಗೆದ್ದು ಬಂದ ನಾಲ್ಕು ವರ್ಷದ ಪೋರಿ!
ಭಾರತೀಯ ಮೂಲದ ದುಬೈನಲ್ಲಿರುವ ನಾಲ್ಕು ವರ್ಷದ ಬಾಲಕಿ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕೋವಿಡ್-19 ಸೋಂಕು ತಗುಲಿದೆ. ಇದೀಗ ಅದರಿಂದಲೂ ಗುಣಮುಖವಾಗಿದ್ದು,ಯುಎಇನಲ್ಲಿ ಕೊರೋನಾವೈರಸ್ ನಿಂದ ಗೆದ್ದು ಬಂದ ಪುಟ್ಟ ಪೋರಿ ಎನ್ನಿಸಿಕೊಂಡಿದ್ದಾಳೆ.