ದೇಶಪಶ್ಚಿಮ ಬಂಗಾಳ: ಸೇವೆಗೆ ರಾಜೀನಾಮೆ ನೀಡಿ ತವರು ರಾಜ್ಯಗಳಿಗೆ ಮರಳಿದ 600 ಶುಶ್ರೂಷಕಿಯರು!
ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 600ಕ್ಕೂ ಹೆಚ್ಚು ಶುಶ್ರೂಷಕಿಯರು ಸೇವೆಗೆ ರಾಜೀನಾಮೆ ಸಲ್ಲಿಸಿ ತವರು ರಾಜ್ಯಗಳಿಗೆ ವಾಪಸ್ ಮರಳಿದ್ದು, ಇದರೊಂದಿಗೆ ಕೊರೋನಾವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.