ಸಿನಿಮಾ ಸುದ್ದಿ'ಹೋಮ್ ಮಿನಿಸ್ಟರ್'ನಲ್ಲಿ ಮಹಿಳೆಯಾಗಿ ಮಿಂಚಲಿರುವ ಉಪೇಂದ್ರ!
ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಹೋಮ್ ಮಿನಿಸ್ಟರ್ ಚಿತ್ರ ತೆರೆ ಕಾಣಲು ಸಿದ್ಧವಾಗುತ್ತಿರುವಂತೆಯೇ ಇತ್ತ ಚಿತ್ರದಲ್ಲಿ ಉಪೇಂದ್ರ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.