ರಾಜ್ಯಆಪ್ತ ಸಹಾಯಕನಿಗೆ ಕೊರೋನಾ: ರಾಮದಾಸ್ ಹೋಮ್ ಕ್ವಾರಂಟೈನ್; ಎಂಎಲ್ ಎ ಪ್ರಸಾದ್ ಅಬ್ಬಯ್ಯಗೆ ಸೋಂಕು ದೃಢ
ಮೈಸೂರು ಶಾಸಕ ಎಸ್.ಎ.ರಾಮದಾಸ್ ಅವರ ಇಬ್ಬರು ಆಪ್ತ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಟ್ವಿಟರ್ ಮೂಲಕ ತಿಳಿಸಿರುವ ಮದಾಸ್, ಮುಂಜಾಗ್ರತಾ ಕ್ರಮವಾಗಿ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗುವುದಾಗಿ ಮಾಹಿತಿ ನೀಡಿದ್ದಾರೆ.