ಹೋಂ ಐಸೊಲೇಷನ್

ಮಂಕಿಪಾಕ್ಸ್ ರೋಗಿಯ 30 ಸಹ ಪ್ರಯಾಣಿಕರು ಮಂಗಳೂರಿನಲ್ಲಿ ಹೋಂ ಐಸೊಲೇಷನ್: ಮೈಸೂರಿನಲ್ಲೂ ತಪಾಸಣೆ ಹೆಚ್ಚಳ
ಕೇರಳದ ಕಣ್ಣೂರಿನಲ್ಲಿ 31 ವರ್ಷದ ವ್ಯಕ್ತಿಯಲ್ಲಿ ದೇಶದ ಎರಡನೇ ಮಂಕಿಪಾಕ್ಸ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಯೊಳಗೆ ಪ್ರವೇಶಿಸುವ ಜನರ ಮೇಲೆ ತೀವ್ರ ನಿಗಾ ಇರಿಸುತ್ತಿದ್ದಾರೆ. ಸರಿಯಾಗಿ ತಪಾಸಣೆ ಮಾಡಿಯೇ ಮುಂದಕ್ಕೆ ಕಳುಹಿಸುತ್ತಿದ್ದಾರೆ.

ಕೋವಿಡ್-19 ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಗಳಿಂದ 'ಆ್ಯಂಟಿಬಾಡಿ ಕಾಕ್ಟೇಲ್' ಥೆರಪಿ ಪ್ರಾರಂಭ!
ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ.

ಕೋವಿಡ್-19 ಸೋಂಕು ತಗುಲಿದರೆ ಏನು ಮಾಡಬೇಕು, ಹೋಂ ಐಸೊಲೇಷನ್ ನಲ್ಲಿ ಇರುವುದು ಹೇಗೆ?
ಕೋವಿಡ್ ಸೋಂಕು ತಗುಲಿ, ಹೋಂ ಐಸೊಲೇಷನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ನಮ್ಮ ಸುತ್ತಮುತ್ತ ಹಲವರಿದ್ದಾರೆ, ಆದರೂ ನಮ್ಮಲ್ಲಿ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಬಂದರೆ ಏನು ಮಾಡಬೇಕು, ನಮ್ಮ ಕುಟುಂಬದವರಿಂದ ದೂರ ಇರುವುದು ಹೇಗೆ ಎಂಬೆಲ್ಲ ಗೊಂದಲಗಳು ಸಾಕಷ್ಟು ಕಾಡುತ್ತಿವೆ.

ಬೆಂಗಳೂರಿನಲ್ಲಿ ಕೋವಿಡ್-19 ಹೆಚ್ಚಳ: ಹೋಂ ಐಸೊಲೇಷನ್ ನಿಯಮ ಉಲ್ಲಂಘನೆಯೇ ಕಾರಣ; ವೈದ್ಯರ ಅಭಿಮತ
ಕೋವಿಡ್-19 ರೋಗದ ಗುಣಲಕ್ಷಣಗಳು ಇಲ್ಲದಿರುವ, ಅಧಿಕ ಆರೋಗ್ಯ ಸಮಸ್ಯೆ ಹೊಂದಿಲ್ಲದಿರುವವರಿಗೆ ಹೋಂ ಐಸೊಲೇಷನ್ ಆಯ್ಕೆ ನೀಡುತ್ತಿರುವುದು ವೈದ್ಯರಿಗೆ ಆತಂಕವನ್ನುಂಟುಮಾಡಿದೆ.

ಕೋವಿಡ್-19 ಹೋಂ ಐಸೊಲೇಷನ್ ನಿಯಮ ಪರಿಷ್ಕರಿಸಿದ ಸರ್ಕಾರ: ಹೊಸ ನಿಯಮದಲ್ಲಿ ಏನಿದೆ?
ಕೋವಿಡ್-19 ಮಧ್ಯೆ ಹೋಂ ಐಸೊಲೇಷನ್ ನಲ್ಲಿರುವವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

