ಸಿನಿಮಾ ಸುದ್ದಿ'ಹೊಸಬರ ಪ್ರಯೋಗಾತ್ಮಕ ಸಿನಿಮಾ ರಮೇಶ್-ಸುರೇಶ್'
ನಾಗರಾಜ್ ನಿರ್ದೇಶನವಿದ್ದು, ಇದೊಂದು ಹಾಸ್ಯ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ, ಜೊತೆಗೆ ಸಾಮಾಜಿಕ ಮಾಧ್ಯಮದ ಕಥೆಯೂ ಇದೆ, ಬೆನಕ್ ಗುಬ್ಬಿ ವೀರಣ್ಣ ಮತ್ತು ಯಶುಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಕಿಶೋರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.