ರಾಜ್ಯಹೊಸಪೇಟೆ ಸರಣಿ ಅಪಘಾತ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಕೆ
ಮೊದಲು ಕಾರಿಗೆ ಡಿಕ್ಕಿ ಹೊಡೆದ ಲಾರಿ, ನಂತರ ಸರ್ಕಾರಿ ಬಸ್ ಮತ್ತು ನಂತರ ಮೂರು ಮೋಟಾರ್ ಸೈಕಲ್ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ವ್ಯಾನ್ ಮತ್ತು ಕಂಟೇನರ್ ಲಾರಿಗೂ ಡಿಕ್ಕಿ ಹೊಡೆದು ನಂತರ ರಸ್ತೆಬದಿಯಲ್ಲಿ ಉರುಳಿ ಬಿದ್ದಿದೆ.