ರಾಜ್ಯಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ವಿವಾದ: ಬಿಬಿಎಂಪಿ, ಗುತ್ತಿಗೆದಾರರು-ಸರ್ಕಾರದ ನಡುವೆ ನಂಟು; ಸಂಸದ ಡಿಕೆ ಸುರೇಶ್ ಆರೋಪ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವಿವಾದಿತ ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ ಯೋಜನೆಯಲ್ಲಿ ಬಿಬಿಎಂಪಿ, ಗುತ್ತಿಗೆದಾರರು-ಸರ್ಕಾರದ ನಡುವೆ ನಂಟಿದೆ ಎಂದು ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.