ಈ ಹೊಸ ವ್ಯವಸ್ಥೆಯು ಸಂಸದರು ತಮಗೆ ಹಂಚಿಕೆಯಾದ ಸೀಟ್ ನಲ್ಲಿ ಕುಳಿತು ಎಲೆಕ್ಟ್ರಾನಿಕ್ ಮೂಲಕ ತಮ್ಮ ಹಾಜರಿ ನಮೂದಿಸಬೇಕಾಗುತ್ತದೆ.