ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದು, ರೈತರು ತಮ್ಮ ನಷ್ಟದಿಂದ ಕಂಗೆಡುತ್ತಿರುವಾಗ, ಹತ್ತಿ ಬೆಳೆಯುತ್ತಿರುವವರ ಮುಖದಲ್ಲಿ ಮಂದಹಾಸ ಮೂಡಿದೆ. ಬರ ಪರಿಸ್ಥಿತಿ ಹತ್ತಿ ಸಂಶೋಧನೆಗೆ ಸಹಾಯಕವಾಗಿದೆ ಎಂಬುದನ್ನು ತೋರುತ್ತದೆ.