ಕ್ರಿಕೆಟ್ಪಿಸಿಬಿ ಹೊಸ ಆಡಳಿತ ಸಮಿತಿಯಿಂದ ಕಿರುಕುಳ: ರಮೀಜ್ ರಾಜಾ
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಹಿರಿಯ ಆಟಗಾರ ರಮೀಜ್ ರಾಜಾ ನಿರ್ಗಮನದ ನಂತರ ಮಂಡಳಿಯ ಹೊಸ ಆಡಳಿತ ಸಮಿತಿ ಮತ್ತು ಮಾಜಿ ಅಧ್ಯಕ್ಷರ ನಡುವೆ ಮಾತಿನ ಸಮರ ನಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಿಸಿಬಿ ಎಚ್ಚರಿಕೆ ನೀಡಿದೆ.