ರಾಜ್ಯಹೆಲ್ಮೆಟ್ ಹಾಳಾಗೋಗ್ಲಿ.. ಚಪ್ಪಲಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ದಂಡ ಗ್ಯಾರಂಟಿ..!
ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರಿ ನಿಯಮಗಳು ಹಾಗೂ ದುಬಾರಿ ದಂಡದಿಂದ ಬೇಸ್ತು ಬಿದ್ದಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕಾದಿದ್ದು, ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸದರೂ ದಂಡ ಗ್ಯಾರಂಟಿ ಎನ್ನಲಾಗುತ್ತಿದೆ.