ವಿದೇಶಕೊರೋನಾ ಮಧ್ಯೆ ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಮಾರಣಾಂತಿಕ ವೈರಸ್, 7 ಸಾವು, 60 ಮಂದಿಗೆ ಸೋಂಕು!
ಮಹಾಮಾರಿ ಕೊರೋನಾ ವೈರಸ್ ಅದಾಗಲೇ ಜಗತ್ತನ್ನೇ ನಡುಗಿಸಿದ್ದು ಬರೋಬ್ಬರಿ 7 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಇದರ ಮಧ್ಯೆ ಚೀನಾದಲ್ಲಿ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದ್ದು ಅದಾಗಲೇ 7 ಮಂದಿಯನ್ನು ಬಲಿ ಪಡೆದಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.