ಸಿನಿಮಾ ಸುದ್ದಿಮಿಸ್ ಯುಎಸ್ ಎ ಆರ್'ಬೋನಿ ಗೇಬ್ರಿಯಲ್ ಗೆ ಭುವನ ಸುಂದರಿ ಕಿರೀಟ, ಕರ್ನಾಟಕದ ದಿವಿತಾ ರೈಗೆ ನಿರಾಸೆ
ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್ನಲ್ಲಿ ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ವಿಶ್ವ ಸುಂದರಿ ಕಿರೀಟ ಧರಿಸಿದರು.