ರಾಜ್ಯಸಂಭ್ರಮಕ್ಕಿಂತ ಭದ್ರತೆ ಮುಖ್ಯ: ಬೆಂಗಳೂರಿಗೆ ಬರಲ್ಲ ಎಂದ ಸನ್ನಿ ಲಿಯೋನ್
ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ 31ರ ರಾತ್ರಿ ನಗರದ ಮಾನ್ಯತಾ ಟೆಕ್ಪಾರ್ಕ್ ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ‘ಸನ್ನಿ ನೈಟ್ಸ್’ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಸ್ವತಃ ನಟಿ ಸನ್ನಿ ಲಿಯೋನ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.