ಹೊಸ ವರ್ಷ ಆಚರಣೆ

ಹೊಸ ವರ್ಷಾಚರಣೆ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಸಂಘಟನೆ!
ದೇಶ

ಹೊಸ ವರ್ಷಾಚರಣೆ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಸಂಘಟನೆ!

ಚಶ್ಮೆ ದರ್ಫ್ತಾ ಬರೇಲಿ ಅವರು ಈ ಫತ್ವಾ ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಸ್ಲಿಂ ಯುವಕರು ಮತ್ತು ಯುವತಿಯರು ಪಾಲ್ಗೊಳ್ಳಬಾರದು ಎಂದು ರಜ್ವಿ ಬರೇಲ್ವಿ ಹೇಳಿದ್ದಾರೆ.

2024 ಹೊಸ ವರ್ಷ ಸಂಭ್ರಮಾಚರಣೆ ವೇಳೆ ಆನ್‌ಲೈನ್‌ ಫುಡ್‌ ಡೆಲಿವರಿಯಲ್ಲಿ ಹೊಸ ದಾಖಲೆ!
ವಾಣಿಜ್ಯ

2024 ಹೊಸ ವರ್ಷ ಸಂಭ್ರಮಾಚರಣೆ ವೇಳೆ ಆನ್‌ಲೈನ್‌ ಫುಡ್‌ ಡೆಲಿವರಿಯಲ್ಲಿ ಹೊಸ ದಾಖಲೆ!

2024ರ ಹೊಸ ವರ್ಷದ ಸಂದರ್ಭದಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆಹಾರ ಪೂರೈಕೆ ಕಂಪನಿಗಳು ದಾಖಲೆ ಸಂಖ್ಯೆಯ ಆರ್ಡರ್‌ ಪಡೆದಿದ್ದಾಗಿ ಹೇಳಿಕೊಂಡಿವೆ.

ರಣಬೀರ್ ಕಪೂರ್, ಅಲಿಯಾ ಭಟ್  ಜೊತೆಯಲ್ಲಿ  ನ್ಯೂ ಇಯರ್ ಆಚರಿಸುವ ಸಾಧ್ಯತೆ?
ಬಾಲಿವುಡ್

ರಣಬೀರ್ ಕಪೂರ್, ಅಲಿಯಾ ಭಟ್ ಜೊತೆಯಲ್ಲಿ ನ್ಯೂ ಇಯರ್ ಆಚರಿಸುವ ಸಾಧ್ಯತೆ?

ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಕಳೆದೊಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಂತೆ ಸದ್ಯ ನ್ಯೂಯಾರ್ಕ್ ನಲ್ಲಿರುವ ಈ ಜೋಡಿ ಅಲ್ಲಿಯೇ ನ್ಯೂ ಇಯರ್ ಆಚರಿಸುವ ಸಾಧ್ಯತೆ ಇದ್ದಂತೆ ಕಂಡುಬರುತ್ತಿದೆ