ಹೊಸ ವರ್ಷ 2021

2021ಕ್ಕೆ ಸ್ವಾಗತ: ನಿನ್ನೆಯಿಂದ ಕಲಿತು, ಈ ದಿನ ಬಾಳಿ, ನಾಳೆಯ ಬಗ್ಗೆ ವಿಶ್ವಾಸದಿಂದ ಹೆಜ್ಜೆ ಇಡೋಣ
ವಿಶೇಷ

2021ಕ್ಕೆ ಸ್ವಾಗತ: ನಿನ್ನೆಯಿಂದ ಕಲಿತು, ಈ ದಿನ ಬಾಳಿ, ನಾಳೆಯ ಬಗ್ಗೆ ವಿಶ್ವಾಸದಿಂದ ಹೆಜ್ಜೆ ಇಡೋಣ

12 ವರ್ಷದ ನನ್ನ ಮಗಳು ಮೊನ್ನೆ ಕೇಳಿದಳು, ಅಮ್ಮ ಎಲ್ಲರೂ 2021 ಬರಬೇಕು, ಹೊಸ ವರ್ಷಕ್ಕೆ ಕಾಯುತ್ತಿದ್ದೇನೆ, 2020 ಸಾಕಾಗಿ ಹೋಯ್ತು, ಒಮ್ಮೆ 2020ನೇ ಇಸವಿ ಮುಗಿದರೆ ಸಾಕು ಎನ್ನುತ್ತಿದ್ದಾರೆ ಯಾಕಮ್ಮ ನನಗೆ ಅರ್ಥವಾಗುತ್ತಿಲ್ಲ, 2021 ಬಂದ ತಕ್ಷಣ ಏನು ಕೊರೋನಾ ಹೋಗಿಬಿಡುತ್ತಾ, ಕಷ್ಟಗಳೆಲ್ಲಾ ದೂರವಾಗುತ್ತಾ ಅಂತ.

ಭಾರತದ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆ ಸಮಯ ಕಂಡುಬಂದದ್ದು ಹೀಗೆ
ದೇಶ

ಭಾರತದ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆ ಸಮಯ ಕಂಡುಬಂದದ್ದು ಹೀಗೆ

ಭಾರತದ ವಿವಿಧ ಭಾಗಗಳಲ್ಲಿ ಇಂದು ಹೊಸ ವರ್ಷಾಚರಣೆ ಸಮಯದಲ್ಲಿ ಕಂಡುಬಂದದ್ದು ಹೀಗೆ

2021ಕ್ಕೆ ಸ್ವಾಗತ: ಹೊಸ ದಶಕದ ಆರಂಭವನ್ನು ದೇಶಗಳು ಸ್ವಾಗತಿಸಿದ್ದು ಹೀಗೆ
ಇತರೆ

2021ಕ್ಕೆ ಸ್ವಾಗತ: ಹೊಸ ದಶಕದ ಆರಂಭವನ್ನು ದೇಶಗಳು ಸ್ವಾಗತಿಸಿದ್ದು ಹೀಗೆ

2020ರಲ್ಲಿ ಕೊರೋನಾ ದಿಂದ ಪಡಬಾರದ ಕಷ್ಟಪಟ್ಟ ಜನರು, ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು , ಸಂತೋಷದಿಂದ ಮುಂದಡಿಯಿಟ್ಟಿದ್ದಾರೆ.

ಹಿನ್ನೋಟ 2020: ರಾಜ್ಯದಲ್ಲಿ ಕೊರೋನಾ ವೈರಸ್ ಮಧ್ಯೆ ನಡೆದ ಪ್ರಮುಖ ಘಟನಾವಳಿಗಳು 
ರಾಜ್ಯ

ಹಿನ್ನೋಟ 2020: ರಾಜ್ಯದಲ್ಲಿ ಕೊರೋನಾ ವೈರಸ್ ಮಧ್ಯೆ ನಡೆದ ಪ್ರಮುಖ ಘಟನಾವಳಿಗಳು 

2020ನೇ ಸರಿದು 2021ಕ್ಕೆ ಕಾಲಿಡುತ್ತಿದ್ದೇವೆ. ಕೊರೋನಾ ಸಂಕಷ್ಟದಿಂದ ಸತತ ಬಳಲಿ ಹೋಗಿರುವ ಜನತೆ ಒಂದಷ್ಟು ನಿರೀಕ್ಷೆ, ಆಶಾಭಾವನೆ, ಉತ್ಸಾಹಗಳೊಂದಿಗೆ ಮುಂದಿನ ವರ್ಷಕ್ಕೆ ಕಾಲಿಡುತ್ತಿದ್ದಾರೆ.