ಹೊಸ ವರ್ಷ 2020

ಡಿ. 31ರಂದು ನಗರದ ಫ್ಲೈ ಓವರ್​ಗಳ ಮೇಲೆ ವಾಹನ ಸಂಚಾರ ನಿಷೇಧ: ಕಮಲ್‌ ಪಂತ್
ರಾಜ್ಯ

ಡಿ. 31ರಂದು ನಗರದ ಫ್ಲೈ ಓವರ್​ಗಳ ಮೇಲೆ ವಾಹನ ಸಂಚಾರ ನಿಷೇಧ: ಕಮಲ್‌ ಪಂತ್

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷದ ಶುಭ ಕೋರಿದ ಮುಖ್ಯಮಂತ್ರಿ, ಎಚ್‌ಡಿಕೆ
ರಾಜ್ಯ

ಹೊಸ ವರ್ಷದ ಶುಭ ಕೋರಿದ ಮುಖ್ಯಮಂತ್ರಿ, ಎಚ್‌ಡಿಕೆ

ಹೊಸ ವರ್ಷದ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಡಿನ ಜನತೆಗೆ ಶುಭಕೋರಿದ್ದಾರೆ.

2020 ಹೊಸ ವರ್ಷಕ್ಕೆ ಪ್ರಧಾನಿ ಶುಭಾಶಯ, ನರೇಂದ್ರ ಮೋದಿ ಹೇಳಿದ್ದೇನು?
ದೇಶ

2020 ಹೊಸ ವರ್ಷಕ್ಕೆ ಪ್ರಧಾನಿ ಶುಭಾಶಯ, ನರೇಂದ್ರ ಮೋದಿ ಹೇಳಿದ್ದೇನು?

2019 ವರ್ಷ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, 2020ನ್ನು ಸ್ವಾಗತಿಸಲು ವಿಶ್ವಾದ್ಯಂತ ಜನ ಕಾತರದಿಂದ ಕಾಯುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಜೆಗಳಿಗೆ ಶುಭ ಕೋರಿದ್ದಾರೆ.

ಮಕ್ಕಳ ಭವಿಷ್ಯಕ್ಕಾಗಿ ಮುಂದಿನ ದಶಕ ಮೀಸಲು: ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

ಮಕ್ಕಳ ಭವಿಷ್ಯಕ್ಕಾಗಿ ಮುಂದಿನ ದಶಕ ಮೀಸಲು: ಸಚಿನ್ ತೆಂಡೂಲ್ಕರ್ 

ಎರಡು ದಶಕಗಳಿಗಿಂತ ಹೆಚ್ಚು  ಅವಧಿ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕಳೆದಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಮುಂದಿನ ದಶಕವನ್ನು ತನ್ನ ಮಕ್ಕಳ ಹಾಗೂ ಅವರ ಭವಿಷ್ಯಕ್ಕೆೆ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.