ವಿಶೇಷಹೊಸ 2000 ನೋಟನ್ನು ನೀರಲ್ಲಿ ಅದ್ದಿದಾಗ ಬಣ್ಣ ಹೊಯಿತೇ..? ಖುಷಿ ಪಡಿ ಅದು ಅಸಲಿ ನೋಟು!
ಹಳೆಯ ನೋಟು ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವ ಹೊಸ 2000 ರು. ಮುಖಬೆಲೆಯ ನೋಟಿನ ಪರೀಕ್ಷೆ ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ನೋಟು ನಕಲಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.