ವಿದೇಶಪಾಕ್ ಹೊಸ ನಿಬಂಧನೆಗೆ ಫೇಸ್ಬುಕ್, ಗೂಗಲ್, ಟ್ವೀಟರ್ ತೀವ್ರ ವಿರೋಧ, ದೇಶದಲ್ಲಿ ಸೇವೆ ಸ್ಧಗಿತ ಬೆದರಿಕೆ!
ಪಾಕ್ ಸರ್ಕಾರ ಹೇಳಿದಂತೆ ಕಾರ್ಯನಿರ್ವಹಿಸಬೇಕು ಎಂಬ ಹೊಸ ನಿಬಂಧನೆಗೆ ದೈತ್ಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಗೂಗಲ್ ಮತ್ತು ಟ್ವೀಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿವೆ.