ರಾಜ್ಯಸಮಸ್ಯೆ ಸರಿಪಡಿಸಿದ್ದರೆ ತಪ್ಪಿಸಬಹುದಿತ್ತು ಒಡಿಶಾ ದುರಂತ: ಫ್ರೆಬ್ರವರಿಯಲ್ಲೇ ಸಿಗ್ನಲಿಂಗ್ ಸಮಸ್ಯೆ ಬಗ್ಗೆ ರೈಲ್ವೆ ಅಧಿಕಾರಿ ಪತ್ರ!
ಒಡಿಶಾದಲ್ಲಿ ನಡೆದ ಮೂರು ರೈಲುಗಳ ಅಪಘಾತದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ, ಒಂದು ವೇಳೆ ಸಂಬಂಧಿಸಿದವರು ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೇ ಅನಾಹುತ ತಪ್ಪಿಸಬಹುದಿತ್ತು ಎಂದು ಹೇಳಲಾಗಿದೆ.