ಐಪಿಎಲ್ ಗುಂಗಿನಿಂದ ಈಗಷ್ಟೇ ಹೊರಬಂದಿರುವ ಟೀಂ ಇಂಡಿಯಾ ಹುಡುಗರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನತ್ತ ತಮ್ಮ ಚಿತ್ತ ನೆಡಬೇಕಿದ್ದು, 2016-17ನೇ ಸಾಲಿನಲ್ಲಿ ಬಿಸಿಸಿಐ ಸಾಲು-ಸಾಲು ಸರಣಿಗಳನ್ನು ಆಯೋಜಿಸಿದೆ..