ಕ್ರಿಕೆಟ್ಪೂಮಾದಿಂದ 300 ಕೋಟಿ ರೂ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ ಹೂಡಿಕೆ!
ಎಂಟು ವರ್ಷಗಳ ಕಾಲ ಅಥ್ಲೆಟಿಕ್ ಉಡುಪುಗಳ ಬ್ರ್ಯಾಂಡ್ ಪೂಮಾದ ರಾಯಭಾರಿಯಾಗಿದ್ದ ಕೊಹ್ಲಿ ಇದೀಗ, ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಗಿಲಿಟಾಸ್ ಸ್ಪೋರ್ಟ್ಸ್ನೊಂದಿಗೆ( Agilitas Sports) ಪಾಲುದಾರಿಕೆಯನ್ನು ಘೋಷಿಸಿದ್ದಾರೆ.