ಹೊಸ ಕೋವಿಡ್-19 ರೂಪಾಂತರ

ಹೊಸ ಕೋವಿಡ್-19 ರೂಪಾಂತರ 'Eris' ವಿಶ್ವದಾದ್ಯಂತ ಹೆಚ್ಚಳ; ಭಾರತದಲ್ಲೂ ಪತ್ತೆ!
ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಹೊಸ ಕೋವಿಡ್ ರೂಪಾಂತರ EG.5 ಅಥವಾ Eris' ಅಮೆರಿಕ, ಚೀನಾ ಸೇರಿದಂತೆ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು 'ಆಸಕ್ತಿಯ ರೂಪಾಂತರ' ಎಂದು ವರ್ಗೀಕರಿಸಿದೆ.

ಕೋವಿಡ್-19: ಎವೈ 4.2 ರೂಪಾಂತರಿ ಡೆಲ್ಟಾ ತಳಿಗಿಂತ ಅಪಾಯಕಾರಿಯೇ? ನೀವು ತಿಳಿಯಲೇಬೇಕಾದ ಅಂಶಗಳು!
ಈ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರಿಯ ಹೊಸ ತಳಿ AY 4.2 ಇದೀಗ ಕರ್ನಾಟಕದಲ್ಲೂ ಪತ್ತೆಯಾಗಿದ್ದು, ಆ ಮೂಲಕ ಕರ್ನಾಟಕಕ್ಕೂ ಈ ಎವೈ 4.2 ರೂಪಾಂತರಿ ಭೀತಿ ಆರಭಂವಾಗಿದೆ.

ತನಿಖಾ ಹಂತದ ರೂಪಾಂತರಿ (ವೇರಿಯೆಂಟ್ ಆಫ್ ಇನ್ವೆಸ್ಟಿಗೇಷನ್): ಹೊಸ ಕೋವಿಡ್-19 ವೈರಸ್ ಕುರಿತು WHO
ಭಾರತಸ ಬ್ರಿಟನ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ನಿಧಾನವಾಗಿ ಸುದ್ದಿಗೆ ಗ್ರಾಸವಾಗುತ್ತಿರುವ ಕೋವಿಡ್ ವೈರಸ್ ನ ಡೆಲ್ಟಾ ರೂಪಾಂತರದ ನೂತನ ರೂಪಾಂತರ ತಳಿ ಎವೈ4.2 ತನಿಖಾ ಹಂತದ ರೂಪಾಂತರಿ (ವೇರಿಯೆಂಟ್ ಆಫ್ ಇನ್ವೆಸ್ಟಿಗೇಷನ್) ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೋವಿಡ್-19: ಕರ್ನಾಟಕದಲ್ಲೂ ಡೆಲ್ಟಾ ರೂಪಾಂತರಿ AY 4.2 ವೈರಸ್ ತಳಿ ಪತ್ತೆ, ಸರ್ಕಾರಕ್ಕೆ ಹೊಸ ತಲೆನೋವು!
ಈ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರಿಯ ಹೊಸ ತಳಿ AY 4.2 ಇದೀಗ ಕರ್ನಾಟಕದಲ್ಲೂ ಪತ್ತೆಯಾಗಿದೆ.

