ಅಂಕಣಗಳುಸಾಂಪ್ರದಾಯಿಕ ಕೆಲಸಕ್ಕೆ ವಿದಾಯ ಹೇಳುವ ಸಮಯದಲ್ಲಿ ನೆನಪಿಡಬೇಕಾದ ಅಂಶಗಳೇನು ಗೊತ್ತೇ? (ಹಣಕ್ಲಾಸು)
2030 ರಿಂದ 2035 ರ ವೇಳೆಗೆ ಇವತ್ತು ನಾವು ನೋಡುತ್ತಿರುವ 9 ರಿಂದ 5 ರ ವರೆಗಿನ ಕೆಲಸಗಳು ಇಲ್ಲವಾಗಿರುತ್ತವೆ. ಅದನ್ನು ನೆನಪಲ್ಲಿಟ್ಟುಕೊಂಡು ಕಲಿಕೆ ಮತ್ತು ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯಬೇಕಾಗಿದೆ.