ಕ್ರಿಕೆಟ್ಐಪಿಎಲ್ 2022: ಅಹಮದಾಬಾದ್, ಲಖನೌ ತಂಡಗಳು ಸೇರ್ಪಡೆ ಸಾಧ್ಯತೆ, ಫ್ರಾಂಚೈಸಿ ಖರೀದಿಗೆ ಜಿದ್ದಾಜಿದ್ದಿ!
ಮುಂದಿನ ವರ್ಷದ ಅಂದರೆ ಐಪಿಎಲ್ 2022ರ ಟೂರ್ನಿಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತವಾಗಿದ್ದು, ಹೊಸ ತಂಡಗಳ ಹಾದಿಯಲ್ಲಿ ಅಹಮದಾಬಾದ್, ಲಖನೌ ಮುಂಚೂಣಿಯಲ್ಲಿವೆ ಎಂದು ತಿಳಿದುಬಂದಿದೆ.