ಹೊಳಪು

ಟ್ಯಾನ್ ತೆಗೆಯಬೇಕಾ? ದುಬಾರಿ ಫೇಶಿಯಲ್ ಬಿಡಿ, ಈ ಮನೆಮದ್ದುಗಳ ಅನುಸರಿಸಿ...
ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್‍ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ.

ಸಿಲ್ವರ್ ಡ್ರೆಸ್ ನಲ್ಲಿ ಹಾಟ್ ಫೋಟೋ ಹಂಚಿಕೊಂಡ ಬಹುಭಾಷಾ ನಟಿ ಮಾಳವಿಕಾ ಮೋಹನನ್!
ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.

160 ಕೆಜಿ ಗೂ ಹೆಚ್ಚು ಚಿನ್ನ ಲೇಪಿತದಿಂದ ಹೊಳೆಯುತ್ತಿದೆ ' ಗೋಲ್ಡನ್ ಟೆಂಪಲ್ '
ಸಿಖ್ ರ ಪವಿತ್ರ ಪುಣ್ಯ ಕ್ಷೇತ್ರ ಗೋಲ್ಡನ್ ಟೆಂಪಲ್ ನ ನಾಲ್ಕು ಪ್ರವೇಶ ದ್ವಾರಗಳು 50 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಬಂಗಾರದಿಂದ ಲೇಪಿತಗೊಂಡಿದ್ದು, ಮಿರಮಿರನೆ ಹೊಳೆಯುತ್ತಿವೆ.

