ವಿಶೇಷಕೇರಳದ ಬಾಲಕನಿಗೆ ಸಂಕಷ್ಟ; ಮಾನಸಿಕ ಒತ್ತಡದಿಂದ ಪಾರಾಗಲು ನೆರವಾಯ್ತು ಪಠ್ಯದಲ್ಲಿದ್ದ ಸುಧಾಮೂರ್ತಿ ಅವರ ಉಪಾಖ್ಯಾನಗಳು!
ಪಠ್ಯದಲ್ಲಿರುವ ಅಂಶಗಳು ವಿದ್ಯಾರ್ಥಿಗಳಿಗೆ ಜೀವನವನ್ನು ಎದುರಿಸುವ, ಜೀವನ ರೂಪಿಸಿಕೊಳ್ಳುವ ವಿಧಾನಗಳನ್ನು ಕಲಿಸಬೇಕು, ಸ್ಥೈರ್ಯ ನೀಡಬೇಕೆಂಬುದು ಶಿಕ್ಷಣದ ಮೂಲಭೂತ ಅಂಶಗಳಲ್ಲಿ ಒಂದು.