ಹೊರಗುತ್ತಿಗೆ ಸಿಬ್ಬಂದಿ

₹23.78 ಲಕ್ಷ ದುರುಪಯೋಗ: ವಿಕ್ಟೋರಿಯಾ ಆಸ್ಪತ್ರೆಯ ಎಂಟು ಹೊರಗುತ್ತಿಗೆ ಸಿಬ್ಬಂದಿ ವಿರುದ್ಧ FIR ದಾಖಲು
ರಾಜ್ಯ

₹23.78 ಲಕ್ಷ ದುರುಪಯೋಗ: ವಿಕ್ಟೋರಿಯಾ ಆಸ್ಪತ್ರೆಯ ಎಂಟು ಹೊರಗುತ್ತಿಗೆ ಸಿಬ್ಬಂದಿ ವಿರುದ್ಧ FIR ದಾಖಲು

ಆರೋಪಿಗಳನ್ನು ಪ್ರೀತಿ, ಪುನಿತಾ, ಸಲ್ಮಾ, ಸತ್ಯ, ಶಶಿಕಲಾ, ಲಕ್ಷ್ಮಿಕಾಂತಮ್ಮ, ದರ್ಶನ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ.

ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ: ಹೊರಗುತ್ತಿಗೆ ಸಿಬ್ಬಂದಿ ಅವಲಂಬಿಸಿರುವ ರಾಜ್ಯ ಸರ್ಕಾರ
ರಾಜ್ಯ

ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ: ಹೊರಗುತ್ತಿಗೆ ಸಿಬ್ಬಂದಿ ಅವಲಂಬಿಸಿರುವ ರಾಜ್ಯ ಸರ್ಕಾರ

ಹೊರಗುತ್ತಿಗೆ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಅಥವಾ ತಪ್ಪುಗಳನ್ನು ಮಾಡಿದರೆ, ಸರ್ಕಾರವು ಇಲಾಖಾ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅವರು ಖಾಯಂ ಉದ್ಯೋಗಿಗಳಲ್ಲದ ಕಾರಣ, ಅವರು ತಮ್ಮ ತಪ್ಪುಗಳಿಗೆ ಆಗುವ ಕಠಿಣ ಕ್ರಮಗಳ ಪರಿಣಾಮಗಳಿಗೆ ಹೆದರುವುದಿಲ್ಲ.

RDPR ಹೊರ ಗುತ್ತಿಗೆ ಸಿಬ್ಬಂದಿಗೆ ಆರು ತಿಂಗಳಿನಿಂದ ವೇತನವಿಲ್ಲ: ಸಂಕಷ್ಟದ ಸುಳಿಯಲ್ಲಿ ನೌಕರರು
ರಾಜ್ಯ

RDPR ಹೊರ ಗುತ್ತಿಗೆ ಸಿಬ್ಬಂದಿಗೆ ಆರು ತಿಂಗಳಿನಿಂದ ವೇತನವಿಲ್ಲ: ಸಂಕಷ್ಟದ ಸುಳಿಯಲ್ಲಿ ನೌಕರರು

ಸರ್ಕಾರವು ಸಂಬಳಕ್ಕಾಗಿ ಹಣವನ್ನು ವಿತರಿಸಲು ವೆಬ್ ಪೋರ್ಟಲ್ ರಚಿಸುತ್ತಿರುವುದರಿಂದ ಅವರಿಗೆ ಸಂಬಳ ಸಿಗುತ್ತಿಲ್ಲ.