ಕ್ರಿಕೆಟ್ಡೇ & ನೈಟ್ ಟೆಸ್ಟ್ ಮ್ಯಾಚ್ ಗಳಿಗೆ ಹೆಚ್ಚು ಪ್ರಾಶಸ್ತ್ಯ: ಬಿಸಿಸಿಐ ಅಧ್ಯಕ್ಷ ಗಂಗೂಲಿ ನಡೆಗೆ ಇದೇನಾ ಕಾರಣ?
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪದಗ್ರಹಣ ಮಾಡಿದಾಗಿನಿಂದಲೂ ಕ್ರಿಕೆಟ್ ಆವೃತ್ತಿಗಳಲ್ಲಿ ಬದಲಾವಣೆಗಳನ್ನು ತರಲು ಉತ್ಸುಕರಾಗಿದ್ದಾರೆ. ಇವುಗಳಲ್ಲಿ ಡೇ&ನೈಟ್ ಟೆಸ್ಟ್ ಪಂದ್ಯಗಳು ಪ್ರಮುಖವಾದದ್ದು.