ದೇಶರಾಜಸ್ಥಾನ: ಜೈಸಲ್ಮೇರ್ ಬಳಿ ಹೊತ್ತಿ ಉರಿದ ಬಸ್; 20 ಪ್ರಯಾಣಿಕರು ಸಜೀವ ದಹನ; ಪ್ರಧಾನಿ ಮೋದಿ ಪರಿಹಾರ ಘೋಷಣೆ; Video
ಬೆಂಕಿಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ, ಆದರೂ ವಾಹನದೊಳಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಶಂಕಿಸಲಾಗಿದೆ. ತಾಂತ್ರಿಕ ತಂಡದೊಂದಿಗೆ ಆಡಳಿತ ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.