ರಾಜ್ಯಗದಗ-ಹೊಟ್ಗಿ ರೈಲ್ವೆ ಹಳಿ ತಪಾಸಣೆ ಪೂರ್ಣ, ಸದ್ಯಕ್ಕೆ ಬಳಕೆಗೆ ಮುಕ್ತವಿಲ್ಲ
ನೈರುತ್ಯ ರೈಲ್ವೆ ವಲಯದ ಲಚ್ಯನ್ ಮತ್ತು ಕೇಂದ್ರ ರೈಲ್ವೆಯ ಹೊಟ್ಗಿಯ ಮಧ್ಯೆ 33 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಕಾಮಗಾರಿಯನ್ನು ರೈಲು ಸುರಕ್ಷತಾ ಆಯುಕ್ತರು ಪರಿಶೀಲಿಸಿದ್ದಾರೆ. ಈ ರೈಲ್ವೆ ಹಳಿ ಭೀಮಾ ಸೇತುವೆ ಮೂಲಕ ಹಾದುಹೋಗುತ್ತದೆ.