ರಾಜ್ಯಬಾರ್ ಮುಚ್ಚದಿರಲು ಹೊಟೆಲ್ ಲಲಿತ್ ಅಶೋಕ್ "ಅಡ್ಡದಾರಿ"!
ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ಮುಚ್ಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೆ ಇತ್ತ ಬಾರ್ ಮಾಲೀಕರು ಮಾತ್ರ ಬಾರ್ ಉಳಿಸಿಕೊಳ್ಳಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.