ದೇಶ194 ಪ್ರಯಾಣಿಕರಿದ್ದ ದುಬೈ-ಮುಂಬೈ ವಿಮಾನ ರಾಜ್ಕೋಟ್ನಲ್ಲಿ ತುರ್ತು ಭೂಸ್ಪರ್ಶ! ಯಾಕೆ, ಏನಾಯ್ತು?
ದುಬೈನಿಂದ ಮುಂಬೈಗೆ ತೆರಳುತ್ತಿದ್ದ 1452 ಇಂಡಿಗೋ ವಿಮಾನದಲ್ಲಿ 194 ಮಂದಿ ಪ್ರಯಾಣಿಕರಿದ್ದರು. ವಿಮಾನದ ಕಾರ್ಗೋವಿಭಾಗದಲ್ಲಿ ಹೊಗೆ ಕಂಡುಬಂದಿದ್ದರಿಂದ ಅದನ್ನು ರಾಜ್ಕೋಟ್ ಕಡೆಗೆ ತಿರುಗಿಸಲಾಯಿತು ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.