ಆರೋಗ್ಯಸಂಪ್ರದಾಯದ ಹೆಸರಲ್ಲಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿಗೆ ಇವನ್ನು ಹಚ್ಚುವ ಮುನ್ನ ಎಚ್ಚರ; ಜೀವಕ್ಕೆ ಮಾರಕವಾಗಬಹುದು!
ಅಪರೂಪದ ಜೀವಕ್ಕೆ ಅಪಾಯಕಾರಿಯಾದ ನವಜಾತ ಶಿಶುವಿನ ಪಿತ್ತಜನಕಾಂಗದಲ್ಲಿ ಕೀವು (liver abscess) ತುಂಬಿಕೊಂಡ ರೋಗದಿಂದ ಬಳಲುತ್ತಿದ್ದ 8 ದಿನದ ಶಿಶುವಿಗೆ ನಗರ ಮೂಲದ ಖಾಸಗಿ ಆಸ್ಪತ್ರೆಯ ವೈದ್ಯರು ಹೊಸ ಜೀವವನ್ನು ನೀಡಿದ್ದಾರೆ.