ಸಿನಿಮಾ ಸುದ್ದಿಕನ್ನಡದ ಆ ನಟನ ಎಲ್ಲಾ ಹಾಡುಗಳಲ್ಲಿ 'ನಾಯಕಿಯ ಹೊಕ್ಕಳಿ'ನ ಮೇಲೆ ಫ್ರೋಟ್ ಸಲಾಡ್, ಕೆಲವೊಮ್ಮೆ ಐಸ್ ಹಾಕಿ ಶೂಟ್! ಬಹುಭಾಷಾ ನಟಿ ಡೈಸಿ ಶಾ
ಹಾಟರ್ಫ್ಲೈ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಡೈಸಿ ಶಾ, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.