ಹೊಂಬಾಳೆ ಫಿಲ್ಮ್
ಮಹಾವತಾರ ಪರಶುರಾಮ ಮೋಷನ್ ಪೋಸ್ಟರ್ ವಿಡಿಯೋ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾದಲ್ಲಿ ಫಹಾದ್ ಫಾಸಿಲ್: ಪವನ್ ಕುಮಾರ್ ಆ್ಯಕ್ಷನ್ ಕಟ್! ಪುನೀತ್ ಪಾತ್ರಕ್ಕೆ ಫಹಾದ್?
ವಿಜಯ್ ಕಿರಂಗದೂರು ಒಡೆತನದ ಹೊಂಬಾಳೆ ಪಿಲ್ಮ್ಸ್ ಸದ್ಯ ಪ್ರಭಾಸ್ ಜೊತೆ ಸಲಾರ್, ಪೃಥ್ವಿರಾಜ್ ಜೊತೆ ಟೈಸನ್, ಮತ್ತು ಸುಧಾ ಕೊಂಗರ ಜೊತೆ ಇನ್ನೂ ಹೆಸರಿಡದ ಭಾರೀ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದೆ

