ವಾಣಿಜ್ಯಅಪಘಾತಕ್ಕೀಡಾದವರ ತುರ್ತು ನೆರವಿಗೆ ರಕ್ಷಾ ಕ್ಯುಆರ್ ಕೋಡ್, ಇದು ಹೇಗೆ ನೆರವಿಗೆ ಬರುತ್ತದೆ, ಇಲ್ಲಿದೆ ಮಾಹಿತಿ...
ಮೊಬಿಲಿಟಿ ಸೇವಾ ವೇದಿಕೆ ಹೈವೇ ಡಿಲೈಟ್, ತುರ್ತು ಪ್ರತಿಕ್ರಿಯೆ ನೆರವು ಉತ್ಪನ್ನ ರಕ್ಷಾ ಕ್ಯೂಆರ್ ನ್ನು ಬಿಡುಗಡೆ ಮಾಡಿದೆ, ಅಪಘಾತದ ಸಂದರ್ಭದಲ್ಲಿ ಅಪಘಾತಕ್ಕೀಡಾದವರ ವಾಹನದ 'ರಕ್ಷಾಕ್ಯುಆರ್' ನ್ನು ಬಳಸಬಹುದು ಮತ್ತು ಅದನ್ನು ಅವರ ಕುಟುಂಬ, ಪೊಲೀಸರು ಮತ್ತು ಆಸ್ಪತ್ರೆಗೆ ವರದಿ ಮಾಡಬಹುದು.