ಈ ಹೆದ್ದಾರಿ ಚೀನಾದ ಜೊತೆಗಿನ ಗಡಿಗೆ ಬಹಳ ಸನಿಹದಲ್ಲಿದ್ದು, ಭಾರತ ಮತ್ತು ಚೀನಾಗಳ ನಡುವಿನ ಗಡಿ ರೇಖೆಯಂತಿರುವ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ನಿಂದ ಕೆಲವು ನೂರು ಕಿಲೋಮೀಟರ್ಗಳಷ್ಟು ಮಾತ್ರವೇ ದೂರದಲ್ಲಿದೆ.