ವಿದೇಶಅಮೆರಿಕಾದಲ್ಲಿ ಶೂಟೌಟ್: ಹೈದ್ರಾಬಾದ್ ಮಹಿಳೆ ಸೇರಿದಂತೆ 9 ಮಂದಿಯ ಹತ್ಯೆ
ಅಮೆರಿಕಾದ ದಲ್ಲಾಸ್ ನಲ್ಲಿ ಶನಿವಾರ ನಡೆದ ಶೂಟೌಟ್ ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದಾರೆ. ದಲ್ಲಾಸ್ ನ ಮಾಲ್ ವೊಂದರ ಹೊರಗೆ ಬಂದೂಕು ದಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ನಂತರ ಹತ್ಯೆಗೀಡಾದ ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ.