ಹೈಡ್ರೋಕ್ಸಿಕ್ಲೋರೋಕಿನ್

ಉತ್ಪಾದನೆ ದುಪ್ಪಟ್ಟು, ಸರಬರಾಜು ಕೂಡ ದುಪ್ಪಟ್ಟು; ಆದರೂ ಮೆಡಿಕಲ್ ಸ್ಟೋರ್ ಗಳಲ್ಲಿ HCQ ಕೊರತೆ!
ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ)ಗೆ ನಗರದಲ್ಲಿ ಭಾರಿ ಕೊರತೆ ಎದುರಾಗಿದೆ.

ಕೇಂದ್ರ, ರಾಜ್ಯಗಳ ಗೋದಾಮಿನಲ್ಲಿ ಸಾಕಷ್ಟು HCQ ದಾಸ್ತಾನಿದೆ!
ವಿಶ್ವಾದ್ಯಂತ ಮಾರಕ ಕೊರೋನಾ ಆರ್ಭಟ ಮುಂದುವರೆದಿರುವಂತೆಯೇ ಇತ್ತ ವೈರಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ) ಮಾತ್ರೆಗಳ ಸಾಕಷ್ಟು ದಾಸ್ತಾನಿದೆ ಎಂದು ಹೇಳಲಾಗಿದೆ.

