ದೇಶಸರ್ಕಾರಿ ಕಟ್ಟಡದ ಬೆಂಕಿ ನಂದಿಸಲು 5.5 ಕೋಟಿ ರೂ. ಬೆಲೆಯ ಹೈಡ್ರಾಲಿಕ್ ಲ್ಯಾಡರ್ ಬಳಸಲಿಲ್ಲ; ಇದು ಸರ್ಕಾರ ಪ್ರಾಯೋಜಿತ ದುರಂತವೇ?
ಒಂಬತ್ತು ತಿಂಗಳ ಹಿಂದೆ ಖರೀದಿಸಿದ 5.5 ಕೋಟಿ ರೂಪಾಯಿ ಮೌಲ್ಯದ ಸುಧಾರಿತ ಅಗ್ನಿಶಾಮಕ ಹೈಡ್ರಾಲಿಕ್ ಲ್ಯಾಡರ್ ಭೋಪಾಲ್ನ ಏಳು ಅಂತಸ್ತಿನ ಸಾತ್ಪುರ ಭವನದಿಂದ 40 ಮೀಟರ್ ದೂರದಲ್ಲಿ ಬಳಕೆಯಾಗದೆ ಬಿದ್ದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.