ರಾಜ್ಯ'ನನ್ನದು ಸಿಂಪಲ್ ಲಿವಿಂಗ್ ಥಿಂಕಿಂಗ್, ಹೇರ್ ಕಟ್ಟಿಂಗ್ ಗೆ ಡೆಲ್ಲೀಲಿ ಖರ್ಚು ಮಾಡಿದ್ದು ಕೇವಲ 50 ರೂ.': ಟ್ರೋಲ್ ಆದ CM ಡಿ.ಕೆ ಶಿವಕುಮಾರ್ ಮಾತು!
ನಾನು ಆಗರ್ಭ ಶ್ರೀಮಂತನಾದರೂ ಸರಳ ಜೀವನಶೈಲಿಯನ್ನೇ ಪಾಲಿಸುತ್ತೇನೆ, ನಾನು ನನ್ನ ಹೇರ್ಕಟ್ಗಾಗಿ 50 ರೂ. ಖರ್ಚು ಮಾಡಿದ್ದು ದೆಹಲಿಗೆ ಇತ್ತೀಚೆಗೆ ಹೋಗಿದ್ದಾಗ. ನಾನು ಸರಳ ಜೀವನವನ್ನು ಇಷ್ಟಪಡುತ್ತೇನೆ. ದುಂದುವೆಚ್ಛ ನನಗೆ ಹಿಡಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೊಂಡಿದ್ದಾರೆ.