ಬಾಲಿವುಡ್'Hera Pheri 3': ಹೊರಗೆ ಬಂದ ಪರೇಶ್ ರಾವಲ್; 25 ಕೋಟಿ ರೂ ಪರಿಹಾರ ಕೋರಿ ಅಕ್ಷಯ್ ಕುಮಾರ್ ನೋಟಿಸ್!
ಕಾನೂನು ಒಪ್ಪಂದಕ್ಕೆ ಸಹಿ ಹಾಕಿ, ಆರಂಭಿಕ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೀಗ ಪರೇಶ್ ಅವರು ಅರ್ಧದಲ್ಲೇ ಚಿತ್ರದಿಂದ ಹೊರಗೆ ಬಂದಿರುವುದು ' ವೃತ್ತಿಪರವಲ್ಲದ ನಡವಳಿಕೆ' ಎಂದು ಕೇಪ್ ಆ ಗುಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಲೀಗಲ್ ನೋಟಿಸ್ ಕಳುಹಿಸಿದೆ.