ವಿಶೇಷಇವರು ಉತ್ತರ ಕರ್ನಾಟಕದ 'ಹೆಳವರು': ಕುಟುಂಬಗಳ ವಂಶವೃಕ್ಷದ ಕಥೆ ಹೇಳುವವರು...
ಈ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಉತ್ತರ ಕರ್ನಾಟಕದ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ನವಜಾತ ಶಿಶುಗಳ, ವಲಸಿಗರ, ಕಾಣೆಯಾದವರ, ಹಿರಿಯ ನಾಗರಿಕರ, ಮರಣ ಹೊಂದಿದವರ ವಿವರಗಳನ್ನು ಪಡೆಯುತ್ತಾರೆ.