ಕರ್ನಾಟಕ ಸರ್ಕಾರದ ಉದ್ದೇಶಿತ ಹೆಲ್ತ್ ಕಾರ್ಡ್ ಯೋಜನೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆಯಾದರೂ, ಖಾಸಗಿ ಆಸ್ಪತ್ರೆಗಳು ಮಾತ್ರ ಗೊಂದಲಜದಲ್ಲಿ ಮುಳುಗುವಂತೆ ಮಾಡಿದೆ.