ರಾಜ್ಯಬೆಂಗಳೂರು ಹೆಬ್ಬಾಳ ಸುರಂಗ ರಸ್ತೆಗೆ ಹಣಕಾಸು ಇಲಾಖೆ Red ಸಿಗ್ನಲ್: ಯೋಜನೆ ಸದ್ಯಕ್ಕೆ ಬೇಡ ಎಂದ ಇಲಾಖೆ..!
ಹಿಂದೆ ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತಾವನೆಯಲ್ಲಿ ಪ್ರಯತ್ನಿಸಲಾಗಿದೆ ಎಂದು ಹಣಕಾಸು ಇಲಾಖೆ ಗಮನಿಸಿದ್ದರೂ, ಈ ಸುರಂಗ ರಸ್ತೆಯನ್ನು ಪ್ರಸ್ತಾವಿತ ಉತ್ತರ-ದಕ್ಷಿಣ ಸುರಂಗ ಮಾರ್ಗದೊಂದಿಗೆ ಹೇಗೆ ಸಂಯೋಜಿಸಲಾಗುತ್ತದೆ.