ರಾಜ್ಯಮೈಸೂರು: ಹೆದ್ದಾರಿ ಜಂಕ್ಷನ್ ತಡೆಗೆ ಯತ್ನಿಸಿದ ರೈತರ ಬಂಧನ!
ಅದ್ದೂರಿ ದಸರಾ ಆಚರಣೆ, ಲೋಡ್ ಶೆಡ್ಡಿಂಗ್ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ದಟ್ಟಣೆಯ ಜಂಕ್ಷನ್ ತಡೆಗೆ ಯತ್ನಿಸಿದ ರೈತರನ್ನು ಬಂಧಿಸಿದ ಘಟನೆ ಮಂಗಳವಾರ ನಡೆಯಿತು.